ಇತ್ತೀಚೆಗೆ ನಾನೊಂದು ವಿಡಿಯೋ ನೋಡಿದೆ. ಕನ್ನಡದ ನಟನ ಹೆಸರು ತಿಳಿದಿಲ್ಲ. ಅವರ ಹುಟ್ಟುಹಬ್ಬದ ದಿನ ರಾತ್ರಿ ಹನ್ನೆರಡು ಗಂಟೆಯಿಂದ ಮರುದಿನ ಮಧ್ಯಾಹ್ನ ಹನ್ನೆರಡು ಗಂಟೆವರೆಗೆ ಆ ನಟರ ಮನೆಯ ಮುಂದೆ ಸಾವಿರಾರು ಜನರು ಅವರನ್ನು ನೋಡಲು ಕಾದು ನಿಂತಿದ್ದರು. ಆ ನಟ ಕೂಡ ಬಹುಶಃ ಅಂದು ಸಾವಿರ ಕೇಕ್‌ಗಳನ್ನು ಕತ್ತರಿಸಿರಬೇಕು, ಅಭಿಮಾನಿಗಳು ಎಷ್ಟು ನಟರನ್ನು ಪ್ರೀತಿಸುತ್ತಾರೋ ಹಾಗೆ ನಟರು ಕೂಡ ಅಭಿಮಾನಿಗಳನ್ನು ಪ್ರೀತಿಸುತ್ತಾರೆ. ಇದೊಂದು ಒಳ್ಳೆಯ ಉದಾಹರಣೆ ಎಂದಿದ್ದಾರೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ.<br />Rohit was talking about is, Darshan Thoogudeepa Srinivas, more popularly known as Darshan. The fans shared this video in delight on social media expressing their happiness.